Maimata Song Details
The Kannada music video ‘Maimata’ by Chandan Shetty is a rap track that showcases his distinctive musical style and energetic performance. Sung by Chandan Shetty, the song features music composed, produced and arranged by Chandan Shetty and Agastya Raag, with lyrics penned by Chandan Shetty. With its catchy beats, rap elements and vibrant presentation, ‘Maimata’ offers an engaging musical experience for Kannada music lovers.
| Feature | Details |
| Song Title | Maimata |
| Movie | Music Video |
| Language | Kannada |
| Genre | Music Video / Rap / Chandan Shetty |
| Singer | Chandan Shetty |
| Music Director, Producer & Arranger | Chandan Shetty, Agastya Raag |
| Lyricist | Chandan Shetty |
Maimata Song Spotify
Maimata Song Lyrics in Kannada
ಏನೇ ನಿನ್ನ ಏನೇ ನಿನ್ನ ಏನೇ ನಿನ್ನ
ಮೈಮಾಟ ಮೈಮಾಟ ಮೈಮಾಟ ದಾಟ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಕಣ್ಣಲ್ಲೇ ಬಾ ಅಂತ ಕರಿತಾ ಇದ್ದೆ ನಾ
ಬಂದಾಗ ಒಲ್ಲೆ ಅಂತ ಸರಿತಾ ಇದ್ದೆ ನೀ
ನನ್ನೋಳು ಅಂತ ನಾ ಮೆರಿತಾ ಇದ್ದೆ
ನನ್ನ ಮುಗಿಸೋಕೆ ನೀ ಪ್ಲಾನ್ ಬರಿತಾ ಇದ್ದೆ
ನಿನ್ನ ಮ್ಯಾಗ ನಾ ದುಡ್ಡು ಸುರಿತಾ ಇದ್ದೆ
ನೀ ನಗು ನಗುತ್ತ ಎದೆ ಮ್ಯಾಗ ಒಡೆಯತ್ತಿದ್ದೆ
ಬ್ಯಾಡ ಅಂದ್ರೆ ನೀ ನಕ್ಕಾ ಸಿರಿತಾ ಇದ್ದೆ
ಬೆನ್ ಹಿಂದೆ ನನಗೆ ಹೇಳಿ ಮಾಡಿ ನಗುತ್ತಾ ಇದ್ದೆ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಮೊದಮೊದಲು ನಾ ಹೇಳ್ದಂಗೆ ಕೇಳ್ತಾ ಇದ್ದೆ
ಕೊನೆಗೆ ನೀ ಹೇಳಿದ್ದೆಲ್ಲ ನಾ ಮಾಡ್ತಾ ಇದ್ದೆ
ಕೆಲಸ ಆಗಬೇಕಂದಾಗ ನುಲಿಯತ್ತಿದ್ದೆ
ಉದ್ದುದ್ದ ಉಗುರಾಗ ಎದೆ ಮ್ಯಾಗ ಕೆರಿಯತ್ತಿದ್ದೆ…
Supercinelyrics.com
ಕಂಡೋರ ಮಾತನ್ನ ಕೇಳ್ತಾ ಇದ್ದೆ ನೀ
ನನ್ನನ್ನ ನಾಯಿಯಂಗ ನೋಡ್ತಾ ಇದ್ದೆ ನಾ
ಲಾಯಕ ಇಲ್ಲ ಅಂತ ಹೇಳ್ತಾ ಇದ್ದೆ
ಅದ ಗಾಯಕ ನೀ ಉಪ್ಪು ಸುರಿತಾ ಇದ್ದೆ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ನೀ ಹೋದ ಮೇಲೆ ನಾ ಸೋತಿಲ್ಲ ಬದಲಾದೆ
ನನ್ನ ಪ್ರೀತಿ ಸೋತಿರಬಹುದು ಆದ್ರೆ ನಾ ಸೋತಿಲ್ಲ
ನೀ ಬಿಟ್ಟು ಹೋದ ಜಾಗ ಈಗ ಖಾಲಿ ಇಲ್ಲ
ಅಲ್ಲಿ ಬರಿ ನನ್ನ ಕನಸುಗಳ ತುಂಬವಾ
ನನ್ನ ಕಥೆ ಮುಗಿತು ಅಂತ ನೀ ಅಂಕೊಂಡಿ
ಆದ್ರೆ ಅಸಲಿ ಆಟ ಇನ್ನ ಶುರುನ ಆಗಿಲ್ಲ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ
ಏನೇ ನಿನ್ನ ಮೈಮಾಟ ದಾಟ
ಇನ್ನೆಲ್ಲ ಜನ್ಮಕ ಕಲಿಸ್ಯಾ ಪಾಠ
ನೂರೇಂಟು ಹುಡುಗಿರ ಕೊಡ್ತಿದ್ರು ಕಾಟ
ನೀ ಬಂದ ಕ್ಷಣವಾಗದಿ ಇದೊಂದು ಆಟ…
Maimata Song Lyrics in English
Ene ninna ene ninna ene ninna
Maimata maimata maimata data
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Kannalle ba anta karita idde na
Bandaga olle anta sarita idde ni
Nannolu anta na merita idde
Nanna mugisaka ni plan barita idde
Ninna myaga na duddu surita idde
Ni nagu naguta ede myaga odeyattidde
Byadandre ni naka sirita idde
Wen hinde nanage heli madi naguta idde
Supercinelyrics.com
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Modamodalu na heldanga kelta idde
Konege ni heliddella nan madta idde
Kelasa agabekandaga nuliyattidde
Uddudda uguraga ede myaga keriyattidde…
Kandōra matanna kelta idde ni
Nannanna nayiyanga nōdta idde na
Layaka illa anta helta idde
Ada gayaka ni uppu surita idde
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Ni hōd mele na sōtilla badalade
Nanna priti sōtirabahudu adre na sōtilla
Ni bitt hōd jaga iga khali illa
Alli bari nanna kanasugala tumbava
Nanna kathe mugitu anta ni ankondi
Adre asali ata inna shurūna agilla
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata
Ene ninna maimata data
Innella janamaka kalasiya pata
Nūrenta hudugira kodatidru kata
Ni banda kitvagadi idondu ata…